Continuous formation of trough in south interior Karnataka will result in likely rain in Bengaluru on April 12 and 13, Indian Meteorological department said.
ದಕ್ಷಿಣ ಒಳನಾಡಿನಲ್ಲಿ ಇನ್ನೂ ಇರುವ ಟ್ರಫ್ ನಿಂದಾಗಿ ಏ.12 ಹಾಗೂ 13 ರಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.